ನನ್ನ ನಿನ್ನ ಪ್ರೀತಿ.

ಮಾರ್ಚ್ 19, 2010 chitte


ರೇಶಿಮೆ ಹುಳದಂತೆ ನನ್ನ ಪ್ರೀತಿ
ನನ್ನ ಮನಸ್ಸಿನ ಸುತ್ತ ನಾನೇ
ಕನಸಿನ ನೂಲು ಹೆಣೆದು ಬಿಟ್ಟು
ಅದರಲ್ಲೆ ವಿಲ ವಿಲ ಹೊದ್ದಾಡಿ
ಹೆಣವಾಗಿ ಕಣ್ಣೀರಿನಲಿ ತೋಯುತ್ತಿರವೆ
ಪ್ರತಿಕ್ರಿಯಿಸಲಾರದ ನನ್ನ ಬಿಕ್ಕುವಿಕೆಗೆ
ನಗುವುದೊಂದೆ ಗೊತ್ತು ನಿನಗೆ.

ನವ ವಸಂತದಂತೆ ನನ್ನ ಪ್ರೀತಿ
ಪಂಜರದ ಬಂಧನದಲ್ಲಿರುವ ಕೋಗಿಲೆ
ಮೇಲೆ ಮೋಡ ಮುಸುಕಿದ ಮುಗಿಲು
ಪ್ರೀತಿ ನೊಗವ ಹೆರಲಾರದ ಹೆಗಲು
ಕೆಳಗೆ ಕಾಲು ಕಟ್ಟಿದ ನವಿಲು
ಹರಿಯುವುದು ರಾಗಭಾವದ ಹೊನಲು
ಇದ ನೋಡುವುದಷ್ಟೆ ಗೊತ್ತು ನಿನಗೆ.

ಹೇಳಲು ಬಹಳ ಸುಲಭ ನನ್ನ ಪ್ರೀತಿ
ಕಂಗಳ ಮೇಲೊಂದು ತೆರೆಯಂಥ ಪೊರೆ
ಭೂಮಿಯೊಳಗೆ ಬೇರು ಬಿಟ್ಟ ಸಸಿ
ಒಳಗುಟ್ಟು ತೆರೆಯದೆ ಸತ್ಯ ಗೋಚರಿಸದು
ಅಸಹಾಯಕ ಹುಡುಗಿಯರ ಪ್ರೇಮ ಬೆಸುಗೆ
ಹೀಗೆ ಉಟ್ಟು ಹಾಗೆ ಬಿಟ್ಟು ಎಸೆವ ಷೋಕಿಯದು
ಕ್ಷಣಿಕ ಸುಖದ್ದು ನನ್ನೆಲ್ಲ ಈ ಪ್ರೀತಿ ನಿನಗೆ.

Entry Filed under: ಕವಿತೆ...

3 Comments Add your own

  • 1. naveenkrhalli  |  ಏಪ್ರಿಲ್ 10, 2010 ರಲ್ಲಿ 11:28 ಅಪರಾಹ್ನ

    Tumba chennagide….. padagalli novide…. manasinalli koragide… yake?

  • 2. Maddy  |  ಮೇ 10, 2010 ರಲ್ಲಿ 4:55 ಫೂರ್ವಾಹ್ನ

    HI,
    padagala ponisiruva pari.. bahala sogasagide…
    bahala hidisitu nimma ee kavana…

  • 3. basukm  |  ಜೂನ್ 8, 2012 ರಲ್ಲಿ 2:16 ಅಪರಾಹ್ನ

    thumba sogasu manasu santhasiside


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Trackback this post  |  Subscribe to comments via RSS Feed

ಮಾರ್ಚ್ 2010
ಬುಧ ಗುರು ‍ಶು ಶನಿ ಭಾನು ಸೋಮ ಮಂಗಳ
 12
3456789
10111213141516
17181920212223
24252627282930
31  

ವಿಭಾಗಗಳು

ಪುಟಗಳು

 
%d bloggers like this: