ಮನಸ್ಸೆಂದರೆ..

ಡಿಸೆಂಬರ್ 4, 2009 chitte

ಮನಸ್ಸೆಂದರೆ,,,,
ನೆನಪಿನ ಮಗ್ಗುಲಲಿ
ಬೆಚ್ಚನೆಯ ಕಂಬಳಿಯ ಜೊತೆ
ಮಲಗಿದ ಸುಪ್ತ ಬಯಕೆ.

ಮನಸ್ಸೆಂದರೆ,,,,,
ಮುಂಜಾವಿನ ಹರಿದ ಬೆಳಕಲಿ
ಮುಗಿದ ಕನಸಿನ ಜೊತೆ
ಜಿಗಿದಾಡುವ ಜಿಂಕೆ.

ಮನಸ್ಸೆಂದರೆ,,,,,
ಬರಯದ ಸಾಹಿತ್ಯದಲಿ
ಕವಿಯ ಪದಗಳ ಜೊತೆ
ಹರಿದಾಡುವ ಚಂಚಲತೆ.

ಮನಸ್ಸೆಂದರೆ
ಸೂರ್ಯನ ಕಿರಣದಲಿ
ಮಳೆ ಹನಿಯ ಜೊತೆ
ಮೆರೆದಾಡುವ ಕಾಮನಬಿಲ್ಲು.

ಮನಸ್ಸೆಂದರೆ,,,,,
ಸಂಗಾತಿಯ ಪಯಣದಲಿ
ಬದುಕಿನುದ್ದಕ್ಕೂ ಇರುವೆ ಜೊತೆ
ಎಂದು ಕೊಡುವ ಭರವಸೆ.

ಮನಸ್ಸೆಂದರೆ,,,,
ಹೀಗೂ.., ಇರಬಹುದಲ್ಲವೆ.???

Entry Filed under: ಕವಿತೆ...

One Comment Add your own

  • 1. rathnakar  |  ಮಾರ್ಚ್ 18, 2010 ರಲ್ಲಿ 6:37 ಫೂರ್ವಾಹ್ನ

    Good one…


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Trackback this post  |  Subscribe to comments via RSS Feed

ಡಿಸೆಂಬರ್ 2009
ಬುಧ ಗುರು ‍ಶು ಶನಿ ಭಾನು ಸೋಮ ಮಂಗಳ
 1
2345678
9101112131415
16171819202122
23242526272829
3031  

ವಿಭಾಗಗಳು

ಪುಟಗಳು

 
%d bloggers like this: