ಮನದಂಗಳದ ತುಂಬಾ…

ಅಕ್ಟೋಬರ್ 28, 2009 chitte

pinkgrl1
ಕಾಲಿ ಕುಳಿತಂತೆ ನಾ
ಇಲ್ಲ ಸಲ್ಲದ ವಿಚಾರಗಳು
ಬೇತಾಳದಂತೆ ಕಾಡುತ್ತವೆ ..
ಮನದಂಗಳದ ತುಂಬಾ…

ಬರಿ ಮಾತಿನಲಿ ಎಂಥ ಬಣ್ಣಿಸಲಿ
ಮುಂಜಾವಿನ ನಗುವ ಹೂವಂತೆ
ಚೆಲ್ಲಾವೆ ಕನಸುಗಳು
ಮನದಂಗಳದ ತುಂಬಾ…

ಮೇಘರಾಗದ ತಂಪುಹನಿಯ
ಮೌನಹಾಡು ಸದ್ದಿಲ್ಲದಂತೆ
ಗುಣುಗುಡುತ್ತಿದೆ
ಮನದಂಗಳದ ತುಂಬಾ…

ತಂದನೋ ಗೆಳೆಯ
ಸಂಧ್ಯರಾಣಿಯ ಸಮುದ್ರದ
ಮುತ್ತಿನ ಸಹಿಯನ್ನು
ಮನದಂಗಳದ ತುಂಬಾ…

ಕನಸಿನ ಸೌಧ ಹಣೆದು
ಭಾವನೆಗಳು ಮಿಡಿದು ಹೊಮ್ಮಿ
ಮಿಸುಕಾಡುತ್ತಿವೆ
ಮನದಂಗಳದ ತುಂಬಾ….

ಸಣ್ಣ ಹಠವ ಮಾಡಿದೆ
ಎಲ್ಲೋ ಕಳೆದ ಹೃದಯವ
ಹುಡುಕುತ ತನುವು
ಮನದಂಗಳದ ತುಂಬಾ…

Entry Filed under: ಕವಿತೆ...

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Trackback this post  |  Subscribe to comments via RSS Feed

ಅಕ್ಟೋಬರ್ 2009
ಬುಧ ಗುರು ‍ಶು ಶನಿ ಭಾನು ಸೋಮ ಮಂಗಳ
 123456
78910111213
14151617181920
21222324252627
28293031  

ವಿಭಾಗಗಳು

ಪುಟಗಳು

 
%d bloggers like this: