ನೆಮ್ಮದಿಯ ನಾಳೆ ನಮ್ಮದು..

ಅಕ್ಟೋಬರ್ 28, 2009 chitte

ನೆಮ್ಮದಿಯ ಹೊಸವರ್ಸ ನಮ್ಮದಾಗಬೇಕು
ನಮ್ಮದಾಗಬೇಕಾದರೆ ,
ಈ ವರ್ಷವು ನಮ್ಮ ಕೈಯಲ್ಲಿರಬೇಕು
ಈ ವರ್ಷ ಕೈಯಲ್ಲಿದ್ದರೆ ,
ಹೋದ ವರುಷದಲಿ ಗೆಲುವಿರಬೇಕು
ಹೋದವರುಷದಲಿ ಗೆಲುವಿದ್ದರೆ,
ಕಳೆದ ವರ್ಷವನು ಸೋತಿರಬೇಕು
ಸೋಲೆ ತಾನೆ ಗೆಲುವಿನ ಗರಿ !
ಸೋತು ಗೆದ್ದ ದಿನವೆ
ಹೊಸದು!!!!!!!!
ಅದುವೆ ಹೊಸತು
ಆಗಲೇ ನೆಮ್ಮದಿಯ ಹರ್ಷ ನಮ್ಮದು. .

Entry Filed under: ಚಿಕ್ಕ ಚುಕ್ಕೆಗಳು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Trackback this post  |  Subscribe to comments via RSS Feed

ಅಕ್ಟೋಬರ್ 2009
ಬುಧ ಗುರು ‍ಶು ಶನಿ ಭಾನು ಸೋಮ ಮಂಗಳ
 123456
78910111213
14151617181920
21222324252627
28293031  

ವಿಭಾಗಗಳು

ಪುಟಗಳು

 
%d bloggers like this: