ನಿನ್ನೊಳಗಿನ ನಾನು …

ಅಕ್ಟೋಬರ್ 23, 2009 chitte

ಕಾದಿದ್ದೆ ನಾ
ನಿನ್ನೊಳಗಿನ
ಧ್ವನಿಯ ಝೇಂಕಾರ ನಾ ಆಗುವೆನೆಂದು..

ಅರಸಿತ್ತು ಮನ
ನಿನ್ನೊಳಗಿನ
ಹೃದಯ ಸಿಂಹಾಸನದ ಅರಸಿ ನಾ ಆಗುವೆನೆದು..

ಬಯಸಿತ್ತು ಚಿತ್ತ
ನಿನ್ನೊಳಗಿನ
ಚಿತ್ತಾರ ಲೋಕದ ಚುಕ್ಕೆ ನಾ ಆಗುವೆನೆಂದು …

ಕನವರಿಸಿತ್ತು ಮನಸ್ಸು
ನಿನ್ನೊಳಗಿನ
ಕವಿಯ ಸಾಹಿತ್ಯದ ಕಾವ್ಯ ನಾ ಆಗುವೆನೆಂದು…

ಕೊನೆಗೂ ಆಗಲಿಲ್ಲ ನಾ ಅಗುವೆನೆಂದ
ನಿನ್ನೊಳಗಿನ ನಾನು..
ನನ್ನೊಳಗಿನ ನೀನು..

ಬದುಕ ಪಥದಲಿ ನಿನ್ನೊಳಗೆ ನಾ ಮೌನಿಯದೆ
ನನ್ನೊಳಗೆ ನಿ ಸ್ವಪ್ನವಾದೆ ……..

Entry Filed under: ಕವಿತೆ...

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Trackback this post  |  Subscribe to comments via RSS Feed

ಅಕ್ಟೋಬರ್ 2009
ಬುಧ ಗುರು ‍ಶು ಶನಿ ಭಾನು ಸೋಮ ಮಂಗಳ
 123456
78910111213
14151617181920
21222324252627
28293031  

ವಿಭಾಗಗಳು

ಪುಟಗಳು

 
%d bloggers like this: