ಮನ–ಮನೆ 17 ಸಾಲು..

ಅಕ್ಟೋಬರ್ 17, 2009 chitte

z86321768ny2

ನನ್ನಲೊಂದು ಮನ
ಮನದಲೊಂದು ಮನಸ್ಸು
ಮನಸಲೊಂದಿಷ್ಟು ಕನಸು
ಕನಸಲಿ ಒಂದು ರೇಖೆ
ರೇಖೆಯಲಿ ಒಂದು ಚಿತ್ರ
ಚಿತ್ರದಲಿ ಒಂದಿಸ್ಟು ಭಾವನೆ
ಭಾವನೆಗಳ ನಡುವೆ ಮಾತು
ಆ ಮಾತುಗಳಲಿ ಮೌನ
ಮೌನಗಳ ಒಳಗೆ ನೋಟ
ಆ ನೋಟದಲಿ ಆಟ
ಆಟದ ಮದ್ಯದಲಿ ಸೋಲು
ಆ ಸೋಲೇ ಒಂದು ಗೆಲುವು
ಗೆಲುವಿನ ನಡುವೆ ಪ್ರೀತಿ
ಪ್ರೀತಿಯ ತುಡಿತವೇ ಆಶೆ
ಈ ಆಶೆ ಕೈಗೂಡಿದರೆ
ನಾ ನನ್ನದೇ ಆದ
ಮನ–ಮನೆ ಕಟ್ಟುವೆ ..

Entry Filed under: ಕವಿತೆ...

One Comment Add your own

  • 1. amritavarshini  |  ಡಿಸೆಂಬರ್ 14, 2009 ರಲ್ಲಿ 7:15 ಫೂರ್ವಾಹ್ನ

    ಆಸೆ ಖಂಡಿತವಾಗಿಯೂ ಕೈಗೂಡುತ್ತೆ ಅಕ್ಕ… ಹಾಗಂತ ನಾ ಹಾರೈಸುತ್ತೇನೆ.. ತುಂಬಾ ಚೆನ್ನಾಗಿದೆ… ಮನಸಿಗೆ ಬಹಳ ಇಷ್ಟ ಆಯ್ತು… 🙂


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Trackback this post  |  Subscribe to comments via RSS Feed

ಅಕ್ಟೋಬರ್ 2009
ಬುಧ ಗುರು ‍ಶು ಶನಿ ಭಾನು ಸೋಮ ಮಂಗಳ
 123456
78910111213
14151617181920
21222324252627
28293031  

ವಿಭಾಗಗಳು

ಪುಟಗಳು

 
%d bloggers like this: