ನೆನಪಿಗಾಗಿ…….

ಅಕ್ಟೋಬರ್ 17, 2009 chitte

ಗೆಳೆಯಾ
ನೀನಂದು ಮಾಡಿದೆ
ನನ್ನೆದೆಗೆ
ಪ್ರೀತಿಯ ಸಿಂಚನ
ಆ ಕ್ಷಣ ರೋಮಾಂಚನ
ಸಂತಸ ಎಲ್ಲೇ ಮೀರಿ
ಮಾತುಗಳು ತಳೆದಯು ಮೌನ
ನಮ್ಮಿಬ್ಬರ ಹೃದಯಗಳ
ಮಧುರ ಮಿಲನ
ಮನಸ್ಸುಗಳ ಭಾವ ಬಂಧನ
ಹೇಗೆ ಮರೆಯಲಿ
ಹೇಳು
ನನ್ನ ಪಾಲಿನ
ಆ ಸುದಿನ
ಅದರ ಸವಿ ನೆನಪಿಗಾಗಿಯೇ
ನನ್ನೀ ಅಂತರಂಗದ ಕವನ .

Entry Filed under: ಕವಿತೆ...

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Trackback this post  |  Subscribe to comments via RSS Feed

ಅಕ್ಟೋಬರ್ 2009
ಬುಧ ಗುರು ‍ಶು ಶನಿ ಭಾನು ಸೋಮ ಮಂಗಳ
 123456
78910111213
14151617181920
21222324252627
28293031  

ವಿಭಾಗಗಳು

ಪುಟಗಳು

 
%d bloggers like this: