ಗೆಳೆಯಾ…

ಅಕ್ಟೋಬರ್ 17, 2009 chitte

waiting for boy friend

ಗೆ———-ಲಿವಿಲದ ನನ್ನ ಬಾಳಲಿ
ನಾ ಬಿಡಿಸಿದ ಒಲವಿನ ಚಿತ್ತಾರಕೆ
ಚುಕ್ಕೆಗಳಿರಲಿಲ್ಲ ಆದರು
ಅದ ನೀ ಚಿತ್ರವಾಗಿಸಿದೆ
ನಿನ್ನ ಆ ಮಧುರ ಸ್ಪರ್ಶದಿಂದ
ದಿಕ್ಕಿಲದ ಕನಸ ಹೊ
ಳೆ———-ಯಾಗಿದ್ದ ಈ ಮನಸ್ಸ
ಹಿಡಿದೆ ನಿನ್ನೊಳಗಿನ ಕಣ್ ಸನ್ನೆಯ
ಆ ಕನವರಿಸುವ ರೆಪ್ಪೆಯಲಿ…
ಬದುಕೆಲ್ಲೇ ಕನಸಾಗಿ
ಕಲ್ಪನೆಯ ಕೂಸಾಗಿ ಮಾಡಿದ
ಆ ನಿನ್ನ ರೂಪವ
ಯಾ———-ರೆಂದು ಕೇಳುವಾಗಲೇ…?
ನನ್ ಹಸಿ ಮನದ
ಹೊಸಿಲ ಒಳಗೆ ನೀ ನೆಡೆದ
ಹೆಜ್ಜೆಯ ಗುರುತಿತ್ತು….
ನಾ ಏನು ಮಾಡಲಿ
ನಿನ್ನೆಜ್ಜೆ ಗುರುತುಗಳಡಿಯಲ್ಲೇ..
ಬದುಕಬೇಕು …..ಬದುಕುತಿದ್ದೇನೆ…..ಬದುಕುತ್ತೇನೆ…

Entry Filed under: ಕವಿತೆ...

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Trackback this post  |  Subscribe to comments via RSS Feed

ಅಕ್ಟೋಬರ್ 2009
ಬುಧ ಗುರು ‍ಶು ಶನಿ ಭಾನು ಸೋಮ ಮಂಗಳ
 123456
78910111213
14151617181920
21222324252627
28293031  

ವಿಭಾಗಗಳು

ಪುಟಗಳು

 
%d bloggers like this: