ಕ್ಷಣಗಳು

ಅಕ್ಟೋಬರ್ 17, 2009 chitte

ನಿನ್ನ ನಾ ಕಂಡ ಆ ಕ್ಷಣ,
ನನ್ನನೇ ಮರೆತೆ ಆ ಒಂದು ಕ್ಷಣ.
ನಿನ್ನ ಕಣ್ಣಲ್ಲಿ ನಾ ಬೆರೆವ ಆ ಕ್ಷಣ,
ಹೃದಯ ತೇಲಾಡಿತು ಆನಂದದಿಂದ ಒಂದು ಕ್ಷಣ.
ಜೀವನದಲಿ ನೀ ಬರುವ ಆ ಸುಂದರ ಕ್ಷಣ,
ಬದುಕುವ ಆಶೆ ಹುಟ್ಟಿಸಿತು ನನಗೆ ಒಂದು ಕ್ಷಣ.
ಎಲ್ಲವನು ನೆನೆಯಿತು ಮನ ಮರು ಕ್ಷಣ.
ನನ್ನನೇ ನಾನೇ ಪ್ರಶ್ನಿಸಿ ಕೊಂಡೆ ತಕ್ಷಣ ,
ನನಗೆ ನಾನೇ ಹೊಸಬಳು ಅನಿಸಿತು ಒಂದು ಕ್ಷಣ!!!! …

Entry Filed under: ಚಿಕ್ಕ ಚುಕ್ಕೆಗಳು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Trackback this post  |  Subscribe to comments via RSS Feed

ಅಕ್ಟೋಬರ್ 2009
ಬುಧ ಗುರು ‍ಶು ಶನಿ ಭಾನು ಸೋಮ ಮಂಗಳ
 123456
78910111213
14151617181920
21222324252627
28293031  

ವಿಭಾಗಗಳು

ಪುಟಗಳು

 
%d bloggers like this: