ಎಲ್ಲಿ ಹೋದನೋ? ನಲ್ಲೆ ಅಂದವನು…?

ಅಕ್ಟೋಬರ್ 17, 2009 chitte

myou_02
ಸಂಚರಿಸುತ್ತಿರುವೆ ಹುಡುಕುತ…
ನಾ ಅರಿಯೆನು ಅವನ್ಯಾರೆಂದು..?
ಅದೃಶ್ಯವಾಹಿ ನಿಜಕ್ಕೂ ಆತ …

ಒಂದೊಮ್ಮೆ ಮಧ್ಯ ರಾತ್ರಿಯಲಿ
ಹೊದ್ದ ಕಂಬಳಿಯ ಬಳಿ ಇದ್ದ..
ಅದ್ಯಾವ ತೂತಿನಲ್ಲಿ ಬಳಿಬಂದನೋ
ಆ ಕೊರೆಯುವ ಚೆಳಿಯಲ್ಲೂ
ತೂರಿಕೊಂಡ ಅವನ ನಾನರಿಯೇ..?

ಬಂದಿದ್ದು ಏನೋ ನಿಜ
ಬರಿಗೈಯಲ್ಲಿ ಅಲ್ಲ
ಜೊತೆಯಲ್ಲಿ ಕೈ ಚೀಲವು ಇತ್ತು
ಚೀಲದ ಒಳಗೆ ಹೂವಿನ ಗುಚ್ಚವಿತ್ತು ..?

ಆ ಗುಚ್ಚದಲ್ಲಿ ಒಂದಸ್ಟು ಹಸಿ ಕನಸು
ಇನ್ನೊಂದರಲ್ಲಿ ಮತ್ತಷ್ಟು ಪಿಸುಮಾತು
ಮತ್ತೊಂದರಲ್ಲಿ ಕುದಿನೋಟಗಳಿದ್ದವು
ಎಲ್ಲೋ ಮಧ್ಯದಲಿ ಎದೆಯಾಳದ ಬಯಕೆಯ
ನಾಚಿಕೆಯ ಬಳ್ಳಿಯನಿಟ್ಟಿದ್ದನು….

ಇವಿಸ್ಟೆಯ ಎನ್ನುವುದರೋಳಗಾಗಿ .
ತನ್ನ ಕರದಿಂದ ನನ್ನ ತಲೆಗೂದಲ
ನೇವರಿಸಿ ”ನಲ್ಲೆ ಎಂದನು”
ಆ ನುಡಿಗೆ ಎಚ್ಚೆತ್ತ ನಾ
ಕಂಬಳಿಯ ಬಿಸುಟು ಅರ್ಧರಾತ್ರಿಯ ನಿದ್ದೆಯನ್ನು ಬಿಟ್ಟು
ಹುಡುಕುತ್ತಿರುವೆ ಅವನ ದನಿಯನರಸಿ
ಎಲ್ಲಿ ಹೋದನೋ ಅವನು ..? ನಲ್ಲೆ ಅಂದವನು…?

Entry Filed under: ಕವಿತೆ...

2 Comments Add your own

  • 1. amritavarshini  |  ಡಿಸೆಂಬರ್ 14, 2009 ರಲ್ಲಿ 7:47 ಫೂರ್ವಾಹ್ನ

    ನಾ ಹುಡುಕಿ ತಂದು ನಿಮಗೆ ಒಪ್ಪಿಸ್ತೀನಿ ಅಕ್ಕ… 🙂
    gud one…

    • 2. chitte  |  ಡಿಸೆಂಬರ್ 15, 2009 ರಲ್ಲಿ 4:46 ಫೂರ್ವಾಹ್ನ

      1st a kelsa maaDu [:)]…


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Trackback this post  |  Subscribe to comments via RSS Feed

ಅಕ್ಟೋಬರ್ 2009
ಬುಧ ಗುರು ‍ಶು ಶನಿ ಭಾನು ಸೋಮ ಮಂಗಳ
 123456
78910111213
14151617181920
21222324252627
28293031  

ವಿಭಾಗಗಳು

ಪುಟಗಳು

 
%d bloggers like this: