ಅವನೆಂದೂ ಹಾಗೆ ……

ಅಕ್ಟೋಬರ್ 17, 2009 chitte

_alone
ಅವನೆಂದೂ ಹಾಗೆ …..
ಸುಮ್ಮನೆ ಬಾರೆಂದರೆ ಪ್ರೀತಿಯನು ಜೊತೆ ತರುತ್ತಾನೆ
ನಾನೊಬ್ಬಳೆ ಮೌನದಿ ಕುಳಿತಾಗ
ಆ ಮೌನದಿ ಮಾತಾಡುತ್ತಾನೆ.

ಅವನೆಂದೂ ಹಾಗೆ …..
ಅದೆಸ್ಟೋ ಆಶೆಗಳ ಪಿಸುಗುಟ್ಟುತ್ತಾನೆ
ಅದು ನನ್ನಲ್ಲಿ ಮುಡಿ, ತೇಲಿ,
ಬಾನೆತ್ತರದಲಿ ಹಾರಾಡುತ್ತವೆ.

ಅವನೆಂದೂ ಹಾಗೆ …..
ಮಳೆ ಹುಯ್ಯುವಾಗ ನೆನಪಾಗುತ್ತಾನೆ
ಆದರೆ ಅವನಲ್ಲಿರುವುದಿಲ್ಲ ಅವನ ಗಂಧವಿರುತ್ತದೆ .

ಅವನೆಂದೂ ಹಾಗೆ …..
ಬರುವಾಗ ಕನಸುಗಳನು ತರುತ್ತಾನೆ
ಅವನು ಜೊತೆಯಲ್ಲಿದ್ದರೆ
ಉರುಳಿಹೋದ ಬಾಲ್ಯ ಮರಳಿ ಬರುತ್ತದೆ
ಮನಸ್ಸು ಅವನ ಹಿಂದೆ ಓಡುತ್ತದೆ .

ಅವನೆಂದೂ ಹಾಗೆ …..
ಸುಳಿದಾಡುತ್ತಿರುತ್ತಾನೆ ನನ್ನಯ ಸಾಹಿತ್ಯದಲಿ
ಜನರ ಜೋಗುಳ ಬೇಡ, ಕವಿಯ ಪಲ್ಲವಿ ಬೇಡ ,
ಒಂದಿಡಿ ಬೊಗಸೆ ಪ್ರೀತಿ ಸಾಕು ಎಂದು.

Entry Filed under: ಕವಿತೆ...

2 Comments Add your own

  • 1. amritavarshini  |  ಡಿಸೆಂಬರ್ 14, 2009 ರಲ್ಲಿ 7:30 ಫೂರ್ವಾಹ್ನ

    Sweet poetry… 🙂

    • 2. chitte  |  ಡಿಸೆಂಬರ್ 15, 2009 ರಲ್ಲಿ 4:47 ಫೂರ್ವಾಹ್ನ

      thank u…


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Trackback this post  |  Subscribe to comments via RSS Feed

ಅಕ್ಟೋಬರ್ 2009
ಬುಧ ಗುರು ‍ಶು ಶನಿ ಭಾನು ಸೋಮ ಮಂಗಳ
 123456
78910111213
14151617181920
21222324252627
28293031  

ವಿಭಾಗಗಳು

ಪುಟಗಳು

 
%d bloggers like this: