Archive for the ‘ಕಾಗದ’ Category

ಮಳೆ ಹನಿಯುತ್ತಿದೆ ಇನಿಯ ಇಳೆಗೆ ಘಮ್ಮೆನುತ್ತಿದೆ ಮಣ್ಣಿನ ಗಂಧ ಸೆಂಟ್ ಬಾಟಲಿಗಿಂತ ಸುಮಧುರವಾಗಿ, ಆದರೆ ನೀನಿಲ್ಲ, ನಿನ್ನ ಜೊತೆಗೆ ಕೂಡಿ ಕಳೆದು, ಗುಣಿಸಿ ಬಾಗಿಸಿದ ಸುಂದರ, ಸುಮಧುರ, ರೊಂಮಾಂಚನ ತನ್ಮಯತೆಯ ಜಾಡಿದೆ.!!! ಇದೆಲ್ಲವನ್ನು ಒಂದೊಂದಾಗಿ ನೆನೆಯುತ ಜಿಗಿಯುತಿಹೆನು ಮಳೆರಾಯನ ಜೊತೆ ಹಿತವಾಗಿ. ನಾನೇನ ಮಾಡಲಿ ದೊರೆ ಈ ಮಳೆರಾಯನಿಗೆ ನನ ಮೇಲೆ ವಿಪರೀತ ವ್ಯಮೋಹ ಅದಕ್ಕೆ ಅವನು ನಿ ನನ್ನನೊಡನಿರುವಾಗ ಬರುವುದಿಲ್ಲವಂತೆ. ನನ್ನ ಗೆಳತಿ ನನ್ನೊಡನೆ ಬೆರೆತು ಜಿಗಿದಾಡಲಿ ಎನ್ನುವುದು ಅವನಾಸೆ, ನನ್ನ ಪ್ರೇಯಸಿ ನನ್ನೊಡನೆ ಕಲೆತು [...]

ಹೇಗಿದ್ದೀಯ ನೀ ಚೆನ್ನಾಗೆ ಇರ್ತಿಯ ಅಂತ ಗೊತ್ತು ಕಣೋ ಕುಶಲೋಪರಿಗೆ ಒಂದು ಮಾತು ಕೇಳಿದೆ . ನೀ ಏನಾದ್ರು ಈಗ ಈ ಪತ್ರ ಓದುತ್ತಿದ್ದರೆ ಸುಮ್ನೆ ಓದಬೇಡ ನನ್ನ ನಿನ್ನ ಕಂಗಳಲ್ಲಿ ಇಟ್ಕೊಂಡು ಓದು ಆಗ ನಾನು ನಿನಗೆ ಏನು ಅಂತ ಅರ್ಥವಾಗುತ್ತೆ .ಏನೋ ಗೊತ್ತಿಲ ಯಾರಿಗೂ ಸೋಲಬಾರದು ಅಂತ ಇದ್ದ ನನ್ನ ಹೃದಯ ನಿನಗೆ ಮಾತ್ರ ಸೋತಿತು . ಇಸ್ಟೊಂದು ಜನರ ನಡುವೆ ನಿನೊಬ್ಬ ಮಾತ್ರ ಹೇಗೆ ಬಂದೆ , ಏನ್ಮಾಡ್ಲಿ ನಾನು ಹೇಳು ನನ್ನನ್ನೇ [...]